ಈ ದೇವಿಗೆ ಪೂಜೆ ಮಾಡಿದರೆ ಬಿಸಿಲೇ ಕಡಿಮೆಯಾಗುತ್ತಂತೆ! ಗುಡಿಸಲಲ್ಲಿರುವ ಬಂದಂತಮ್ಮ ದೇವಿಯ ವಿಚಿತ್ರ ನಂಬಿಕೆ ಏನು?
ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ತಾಳಲಾರದ ಮಟ್ಟಕ್ಕೆ ಏರುತ್ತಿದೆ. ಮಧ್ಯಾಹ್ನದ ಹೊತ್ತಿನಲ್ಲಿ ಹೊರಗೆ ಹೆಜ್ಜೆ ಇಡುವುದೇ ಕಷ್ಟ ಎನ್ನಿಸುವಷ್ಟು ಉಷ್ಣಾಂಶ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಜನರು ಏನು …