ಕನ್ನಡ ವಿಶ್ವವಿದ್ಯಾನಿಲಯ ಹಂಪಿಯಿಂದ ನಟರಾಜ ವೈ.ಪಿ ಅವರಿಗೆ ಪಿಎಚ್‌ಡಿ ಡಾಕ್ಟರೇಟ್ — ಕೃಷಿಕ ಕುಟುಂಬದ ಮಗನ ಮಹತ್ವದ ಸಾಧನೆ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸಣ್ಣ ಗ್ರಾಮದಿಂದ ಬಂದ ಯುವಕನೊಬ್ಬ ತನ್ನ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ಅಕಾಡೆಮಿಕ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಗಜ್ಜು ಗಾನಹಳ್ಳಿ …