Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

About Us

ಕರ್ನಾಟಕದ ಮತ್ತು ಹೊರ ರಾಜ್ಯಗಳಿಗೆ ಸಂಬಂಧಪಟ್ಟ ವಿವಿಧ ಬಗೆಯ  ಪ್ರಮುಖ ಸುದ್ದಿಗಳನ್ನು ನಮ್ಮ ವೆಬ್ ಸೈಟ್ ನಲ್ಲಿ ಸರಳವಾಗಿ, ಸಮಗ್ರವಾಗಿ ಓದುಗರಿಗೆ ಸಂಪೂರ್ಣ ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದೆ.

ಕನ್ನಡದಲ್ಲಿ ನಮ್ಮ ಕರ್ನಾಟಕದ ಜನತೆಗೆ ಬೇಕಾಗುವ ಎಲ್ಲಾ ರೀತಿಯ ಸುದ್ದಿಗಳು, ಲೇಖನಗಳು, ಪ್ರಚಲಿತ ಮಾಹಿತಿಗಳು, ಮನರಂಜನೆ, ಇನ್ನಿತರೆ ಪ್ರಮುಖ ಸುದ್ದಿಗಳನ್ನು ಈ ವೆಬ್ ಸೈಟ್ ನಲ್ಲಿ ಕಾಣಬಹುದು.

ವಿದ್ಯಾರ್ಥಿಗಳು ಮತ್ತು ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ Sate Govt and Central Govt Jobs ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಲಾಗುತ್ತದೆ.

ನಾವು ಒದಗಿಸುವ ಎಲ್ಲಾ ಮಾಹಿತಿಗಳನ್ನು ನೀವು ತಿಳಿದುಕೊಳ್ಳಲು ಬಯಸಿದರೆ ನಮ್ಮ ಇತರ ಗುಂಪುಗಳಿಗೆ (ಟೆಲಿಗ್ರಾಂ ಮತ್ತು ವಾಟ್ಸ್ ಆಪ್ ಗುಂಪು) ಸೇರಲು ಮುಕ್ತವಾಗಿರಿ. ನಾವು ದೈನಂದಿನ ಮಾಹಿತಿಯನ್ನು ನೇರವಾಗಿ ನಿಮಗೆ ಪೋಸ್ಟ್ ಮಾಡುತ್ತೇವೆ.